Friday, December 18, 2015

ಸಂಭ್ರಮದ ಕ್ರಿಸ್ಮಸ್


















ಪುತ್ತಿಗೆ ಶಾಲೆಯ ಮಕ್ಕಳು ಬಹಳ ಸಂಭ್ರಮ ಸಡಗರದಿಂದ ಕ್ರಿಸ್ಮಸ್ ಹಬ್ಬವನ್ನು ಬರಮಾಡಿ ಕೊಳ್ಳಲಾಯಿತು .
ಕ್ರಿಸ್ಮಸ್ ತಾತನೊಂದಿಗೆ ನಲಿಯುತ್ತಾ ಕುಣಿಯುತ್ತಾ , ಸಿಸ್ಟರ್ಸ್ ನವರ ಕ್ರಿಸ್ಮಸ್ ಸಂದೇಶ ,ಹಾಡು  ಹಾಡುವುದರ ಮೂಲಕ
ಕೇಳುವುದರ  ಮೂಲಕ  ಹಾಗೂ ಕ್ರಿಸ್ಮಸ್ ಕೇಕನ್ನು  ವಿತರಿಸಿ  ಬಹಳ ಸಂಭ್ರಮದಿಂದ ಕ್ರಿಸ್ಮಸ್ ಆಚರಿಸಲಾಯಿತು

No comments:

Post a Comment

thankful to your feedback.....