Friday, July 3, 2015

ಪುತ್ತಿಗೆ ಶಾಲೆಗೆ ಹೊಸ ಬಸ್ಸು


ಪುತ್ತಿಗೆ ಶಾಲೆಯ ಯಾತ್ರಾ ದುರಿತವನ್ನು ಪರಿಹರಿಸಲು ಹೊಸ ಬಸ್ಸು .ಪಿ .ಟಿ .ಎ ಅಧ್ಯಕ್ಷರಾದ ಅಬೂಬಕ್ಕರ್,ಮುಖ್ಯೋಪಾಧ್ಯಾಯಿನಿ ಸಿಂಧು ಹಾಗೂ ಪಿ .ಟಿ .ಎ ಎಕ್ಸೆಕ್ಯುಟೀವ್ ಮೆ 0ಬರುಗಳ ಸಾನಿಧ್ಯದಲ್ಲಿ ಶಾಲಾ ಮ್ಯಾನೇಜರ್ ಅಶೋಕ್ ನಂಬ್ಯಾರ್ ರವರು ಫ್ಲಾಗ್ ಆಫ್ ಮಾಡಿದರು

No comments:

Post a Comment

thankful to your feedback.....